**Aparimitaworld ಸಂಸ್ಥೆಯಲ್ಲಿ ಕಲಿತಿರುವ…ಎಲ್ಲಾ ತರಗತಿಗಳಲ್ಲಿ ಎಲ್ಲರ ಜೀವನಕ್ಕೆ ಬೇಕಾಗಿರುವುದು ಬಹಳ ಮುಖ್ಯವಾದ ಮೌಲ್ಯಗಳನ್ನು ನಾನೂ ಕಲಿತಿದ್ದೇನೆ ಹಾಗೂ ನನ್ನ ಜೀವನದಉದ್ದೇಶ ವೇನೆಂದು ನನಗೆ ಅರ್ಥ ಮಾಡಿಸಿದೆ.. Thanku aparimithaworld
**Aparimitaworld ಸಂಸ್ಥೆಯಲ್ಲಿ ಕಲಿತಿರುವ NLP sessions ಬಗ್ಗೆ ಹೇಳೋದಾದ್ರೆ ಖಂಡಿತವಾಗಿಯೂ ಅದೊಂದು ಅದ್ಭುತವಾದ ಎಲ್ಲರ ಸಮೃದ್ಧ (ಶಾಂತಿ, ಆರೋಗ್ಯ ,ನೆಮ್ಮದಿ, ಧೈರ್ಯ, ಸ್ಪಷ್ಟತೆ) ಜೀವನಕ್ಕೆ ಬೇಕಾಗಿರುವ ಭಗವದ್ಗೀತೆಯಂತೆ .....,👌 ಅದರಲ್ಲೂ ಗೋಪಾಲಕೃಷ್ಣ ಸರ್ ಅವರು ಬಹಳ ಶ್ರದ್ದೆ ಹಾಗೂ ಪ್ರೀತಿಯಿಂದ 🤍ತಾಳ್ಮೆಯಿಂದ ನಮಗೆಲ್ಲ ಬೋಧಿಸಿದರು.... ಆದ್ದರಿಂದ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು🙏 ಅರ್ಪಿಸುತ್ತೇನೆ.😊 Thank you so much 🙏 Aparimitaworld 🧿🌎🧿*






